ಮನೆಯ ಬಳಿ ಯಾವ ಮರವಿದ್ದರೆ ಒಳಿತು?
ಮನೆಯ ಹಿತ್ತಿಲಿನ ಕನಿಷ್ಠ ಎರಡು ಗಜ ದೂರದಲ್ಲಿ ಬಿಲ್ವ, ನೆಲ್ಲಿ, ದೇವದಾರು, ಪಾಲಾಶ, ಶ್ರೀಗಂಧ, ಸಂಪಿಗೆ, ಕದಿರ, ಅಶೋಕ, ರಂಜೆ ಹಾಗೂ ಹೂವಿನ ಗಿಡ ಹಾಗೂ ಮರಗಳು ಇರಬಹುದು. ಪೂರ್ವ ದಿಕ್ಕಿನಲ್ಲಿ ರಂಜೆ, ಗೋಳಿ ಮರ, ಅಡಿಕೆ, ತೆಂಗು, ಹಲಸು ಇದ್ದರೆ ಶುಭ. ದಕ್ಷಿಣದಲ್ಲಿ ಅತ್ತಿ, ಹುಣಸೇಮರ, ಪಶ್ಚಿಮ ದಿಕ್ಕಿನಲ್ಲಿ ಮಾವು, ಅಶ್ವತ್ಥ, ಉತ್ತರದಲಿ ಸಂಪಿಗೆ ಇದ್ದರೆ ಶುಭ. ಕಳ್ಳಿ ಗಿಡ, ಕಾಸರ್ಕ, ಗೋಡಂಬಿ ಮರ, ಅಮಟೆ, ನುಗ್ಗೆ ಮತ್ಯಾವುದೇ ಮುಳ್ಳಿನ ಗಿಡ- ಮರ ಮನೆಯ ಬಳಿ ಇರುವುದು ಒಳ್ಲೆಯದಲ್ಲ
ಸಂಪರ್ಕಿಸಿ- +91 9663672335
Tags: | #vastu consultant in malleshwaram, #best vastu shastra consultant in bangalore, #vastu shastra consultant in jayanagar, #vastu shastra consultant in JP nagar |